cell theory
ನಾಮವಾಚಕ

(ಜೀವವಿಜ್ಞಾನ) ಕೋಶಸಿದ್ಧಾಂತ:

  1. ಜೀವಿಗಳ ದೇಹಗಳು ಜೀವಕೋಶಗಳಿಂದ ಆಗಿವೆ ಎಂಬ ಸಿದ್ಧಾಂತ.
  2. ಜೀವಕೋಶವೇ ಜೀವವಿರುವ ವಸ್ತುವಿನ ಮೂಲಘಟಕವೆಂಬ ಸಿದ್ಧಾಂತ.